ವಿದ್ಯಾರ್ಥಿ ಯ. ಹೆಸರು.ನಾಗರಾಜ ತಂದೆ ಶೇಖಣ್ಣ ೭ನೆ ಬಿ ಇಂದು ದಿನಾಂಕ 23-07-2020 ಈ ಮಗುವಿನ ಪಾಲಕರಾದ ಶೇಖಣ್ಣ ರವರೊಂದಿಗೆ ಬೆಳಿಗ್ಗೆ ದೂರವಾಣಿ ಮೂಲಕ ಮಾತನಾಡಿ ಕರೋನಾ ಸಾಂಕ್ರಮಿಕ ರೋಗದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕುರಿತು ತಿಳಿಸಲಾಯಿತು ಹಾಗು 8ನೇ ತರಗತಿ ಮಕ್ಕಳಿಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳನ್ನು ನಿರಂತರವಾಗಿ ಆಲಿಸಿ ನೋಟ್ಬುಕ್ನಲ್ಲಿ ಬರೆದುಕೊಳ್ಳಲು ತಿಳಿಸಲಾಯಿತು ಹಾಗು ದೂರದರ್ಶನ ಪಾಠ ಪ್ರಸಾರದ ವೇಳಾಪಟ್ಟಿಯನ್ನು ವಾಟ್ಸಪ್ ಮೂಲಕ ಕಳುಹಿಸಲಾಯಿತು ಈ ವಿಷಯವನ್ನು ತಮ್ಮ ಗಲ್ಲಿಯ ಹತ್ತೀರವಿರುವ 8 ರಿಂದ 10ನೇ ತರಗತಿ ಓದುತ್ತಿರುವ ಎಲ್ಲಾ ಮಕ್ಕಳೊಂದಿಗೆ ಹಂಚಿಕೊಂಡ ಬಗ್ಗೆ ನನಗೆ ದೂರವಾಣಿ ಮೂಲಕ ತಿಳಿಸಬೇಕೆಂದು ಹೆಳಿದ್ದೇನೆ ( ಶ್ರೀ ಮೋಹಿನುದ್ದೀನ ಪಠಾಣ, ಸಹ ಶಿಕ್ಷಕಕು ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಸ್ಟೇಷನ್ ಬಜಾರ ಯಾದಗಿರಿ )
Comments
Post a Comment